Tag Archives: dance workshops
Abhinaya workshop by Guru Bhanumati
ನಾಟ್ಯದ ಅವಿಭಾಜ್ಯ ಅಂಗ ಅಭಿನಯ ಸುಂದರ ಲಯಬದ್ಧವಾದ ಅಭಿನಯ ನೋಡುಗರೆಲ್ಲ ತನ್ಮಯ ಜನರಿಂದ ಸಿಗುವುದು ಮಾನ್ಯ ನಾಟ್ಯದಿಂದ ಮನಸಿದ್ಧಿ ಸಾಧ್ಯ ನಾಟ್ಯದಿಂದ ಆರೋಗ್ಯ ಕಾಯ ನಾಟ್ಯವಿಲ್ಲದಿರೆ ಮನವೆಲ್ಲ ಶೂನ್ಯ ನಾಟ್ಯಕ್ಕಿಂತ ಕಲೆಯಿಲ್ಲ ಅನ್ಯ ಅಭಿನಯ ಹೇಳಿಕೊಟ್ಟು ನೀವೇ ಅಗ್ರಗಣ್ಯ ಅದನ್ನು ಕಲಿತ ನಾವೆಲ್ಲರೂ ಧನ್ಯ ಮನವೆಲ್ಲ ತುಂಬಿದೆ ಇಲ್ಲಿ…


